Sports ಏಷ್ಯಾ ಕಪ್ ಗೆ ಭಾರತ ತಂಡದ ಆಟಗಾರರ ಪಟ್ಟಿ ಇಂದು ಪ್ರಕಟ. Last updated: August 21, 2023 3:59 am By Ravikumar Badiger Share SHARE ಮುಂಬೈ:- ಏಷ್ಯಾ ಕಪ್ ನಲ್ಲಿ ಭಾಗಿಯಾಗಲಿರುವ ಭಾರತ ತಂಡದ ಆಟಗಾರರ ಪಟ್ಟಿಯನ್ನು ಇಂದು ಮುಂಬೈನಲ್ಲಿ ಬಿಸಿಸಿಐ ಆಯ್ಕೆ ಸಮಿತಿಯು ಪ್ರಕಟಿಸಲಿದೆ. ಈ ಸಭೆಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಕೂಡಾ ಭಾಗಿಯಾಗುವ ನಿರೀಕ್ಷೆಯಿದೆ. Share This Article Facebook Whatsapp Whatsapp Telegram Copy Link Print