ಹೆಗ್ಗಣದೊಡ್ಡಿ ಯಿಂದ 32 ನೇ ವರ್ಷದ ಶ್ರೀಶೈಲ್ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು..ಹೆಗ್ಗನ ದೊಡ್ಡಿ ಮತ್ತು ಗೋಡ್ರಿಹಾಳ ಗ್ರಾಮದ ಮುಖಂಡರಿಂದ ಬೀಳ್ಕೊಡಲಾಯಿತು. ಪಾದಯಾತ್ರೆ ಸುಖಕರವಾಗಿರಲೆಂದು ಪ್ರಾರ್ಥಿಸಲಾಯಿತು ಅವಳಿ ಗ್ರಾಮದ ಶಾಂತಯ್ಯ ಹಿರೇಮಠ ಸಿದ್ದಣ್ಣ ಸಾಹುಕಾರ್, ಸೋಮಣ್ಣ ಬಿಂಗೇರ್, ಸಾಹೇಬ್ ಗೌಡ ಶಿಕ್ಷಕರು, ದೇವೇಂದ್ರಪ್ಪ ಕರಡಕಲ್,ಯುವ ಮುಖಂಡರಾದ ಮಲ್ಲಿನಾಥ ಬಿ ಪಾಟೀಲ್ ಇವರು ಭಕ್ತರಿಗೆ ಉಚಿತವಾಗಿ ಔಷಧಿ ಕೊಡುವ ಮುಖಾಂತರ ಬಿಳ್ಕೊಟ್ಟರು
ಹೆಗ್ಗಣದೊಡ್ಡಿ ಯಿಂದ 32 ನೇ ವರ್ಷದ ಶ್ರೀಶೈಲ್ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್
KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ