State ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಒಂದೇ ಹೆಲ್ಪ್ ಲೈನ್ 1800 425 3553 Last updated: August 18, 2023 2:06 am By Ravikumar Badiger Share SHARE ಬೆಂಗಳೂರ:- ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಮಾರ್ಗದರ್ಶನ, ಸಲಹೆ, ಪರಿಹಾರ ಕಲ್ಪಿಸಲು ಕೃಷಿ ಇಲಾಖೆಯಿಂದ ಏಕೀಕೃತ ಹೆಲ್ಪ್ಲೈನ್ ಆರಂಭಿಸಲಾಗಿದೆ. ಇದುವರೆಗೆ 8 ಪ್ರತ್ಯೇಕ ಸಂಖ್ಯೆಗಳು ಇದ್ದವು. ಇವುಗಳ ಬದಲಿಗೆ ಒಂದೇ ಸಹಾಯವಾಣಿ ಸಂಖ್ಯೆ 1800 425 3553 ಆರಂಭಿಸಲಾಗಿದೆ. Share This Article Facebook Whatsapp Whatsapp Telegram Copy Link Print