ಆಗಸ್ಟ 27 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼಬಾನ ದಾರಿಯಲ್ಲಿʼ ಚಿತ್ರದ ‘ಮಾತೆಲ್ಲ ಹಾಗೆ ಇದೆ’ ಎಂಬ ಹಾಡು ಬಿಡುಗಡೆ.

Ravikumar Badiger

ಇದೆ ತಿಂಗಳು ಆಗಸ್ಟ್ 27 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಹುನಿರೀಕ್ಷಿತ ʼಬಾನ ದಾರಿಯಲ್ಲಿʼ ಚಿತ್ರದ ‘ಮಾತೆಲ್ಲ ಹಾಗೆ ಇದೆ’ ಎಂಬ ಹಾಡು ಬಿಡುಗಡೆಯಾಗಲಿದ್ದು, ಈ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಲಾಂಚ್ ಮಾಡುತ್ತಿದ್ದಾರೆ.

Share This Article