State ಸರ್ಕಾರದ ವಿರುದ್ಧ ಸೆ.16 ರಿಂದ ರಾಜ್ಯ ಪ್ರವಾಸ ಆರಂಭ. Last updated: September 8, 2023 11:08 am By Ravikumar Badiger Share SHARE ಬೆಂಗಳೂರು: ಹೊಣೆಗೇಡಿ, ಜನ ವಿರೋಧಿ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟವನ್ನು ಪ್ರತಿ ಹಳ್ಳಿಗೆ ವಿಸ್ತರಿಸಲು ಸೆ.16 ರಿಂದ ರಾಜ್ಯವ್ಯಾಪಿ ಪ್ರವಾಸ ಆರಂಭಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು. Share This Article Facebook Whatsapp Whatsapp Telegram Copy Link Print