Kannada Today TV
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper
Notification
Font ResizerAa
Kannada Today TVKannada Today TV
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper
Search
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper

Top Stories

Explore the latest updated news!

ಕೋರವಾರದಲ್ಲಿ 7ನೇ ವರ್ಷದ ಗಣೇಶೋತ್ಸವ ಶೋಭಾಯಾತ್ರೆ ಹಾಗೂ ಬೃಹತ್ ಹಿಂದೂ ಏಕತಾ ಸಮಾವೇಶ ಯಶಸ್ವಿ

October 5, 2026

ಗೊರೂರು ಪಂಕಜ ಅವರಿಗೆ ನಾಡೋಜ ಕೈಯಾರ ಕಿಞ್ಞಣ್ಣ ರೈ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ

Stay Connected

Find us on socials
248.1KFollowersLike
61.1KFollowersFollow
165KSubscribersSubscribe
© Kannada Today TV. Developed by Sunday Designs
Kannada Today TV > Blog > District > ಶ್ರೀ ರೇವಣಸಿದ್ದೇಶ್ವರ ಮಹಾ ಸ್ವಾಮಿಗಳವರ ನೂತನ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಮತ್ತು 63ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ*
District

ಶ್ರೀ ರೇವಣಸಿದ್ದೇಶ್ವರ ಮಹಾ ಸ್ವಾಮಿಗಳವರ ನೂತನ ಗೋಪುರ ಲೋಕಾರ್ಪಣೆ ಮತ್ತು ಕಳಸಾರೋಹಣ ಮತ್ತು 63ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ*

NEWS
Last updated: July 2, 2024 8:03 am
By NEWS
Share
SHARE

 

  • ಯಾದಗಿರಿ ಜಿಲ್ಲೆಯ ಶಹಪುರ್ ತಾಲೂಕಿನ ಚನ್ನೂರು (ಕೆ)
  • ಗ್ರಾಮದಲ್ಲಿ ದಿನಾಂಕ 4/07/2024 ರಂದು ಗುರುವಾರ ಬೆಳಗಿನ ಜಾವ 6:30ಕ್ಕೆ ಭವ್ಯ ಮೆರವಣಿಗೆ ಕುಂಭ ಮತ್ತು ಕಳಸ ಮಹಾ ಗಂಗಸ್ಥಳ ಮತ್ತು ಅದೇ ದಿನ ಸಾಯಂಕಾಲ 4: ಗಂಟೆಗೆ ಶ್ರೀಮಠದ ಗೋಪುರಕ್ಕೆ ಕಳಸಾರೋಹಣ.
  • ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಷ.ಬ್ರ. ಡಾ. ಶ್ರೀ ವಿಶ್ವರಾಧ್ಯ ಶಿವಾಚಾರ್ಯರು ಬ್ರಹನ್ ಮಠ ಮಗನಗೇರಿ ಮತ್ತು

    ಷ.ಬ್ರ.ಶ್ರೀ ಗುಗುರೇಶ್ವರ ಶಿವಾಚಾರ್ಯ ನಗನೂರು ಹಿರೇಮಠ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗುವುದು. ನೂತನ ಗೋಪುರ ಲೋಕಾರ್ಪಣೆ ಮತ್ತು ಶ್ರೀ ರೇವಣಸಿದ್ದೇಶ್ವರ ಮಹಾಶರಣರ ದಿನಾಂಕ 5/7/2024 63ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ

  • ಮಣ್ಣೆತ್ತಿನ ಅಮಾವಾಸ್ಯೆ ದಂದು ಶುಕ್ರವಾರ ಸಾಯಂಕಾಲ ಭಜನೆ ಮತ್ತು ಇಡೀ ಸಂಜೆ ಜಾಗರಣೆ.
  • ಮರುದಿನ ದಿನಾಂಕ 6/07/2024 ಶನಿವಾರ ಮಹಾಪ್ರಸಾದ ಇಡೀ ದಿನ ಮರಿ ಭಜನೆ ದಿನಾಂಕ 07/07/2024 ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮ ಮಹಾ ಮಂಗಳ ಸರ್ವರಿಗೂ.

    ಸ್ವಾಗತ ಕೋರುವವರು
    ಶ್ರೀಮಠದ ಪೂಜ್ಯರು ತಿಳಿ ಸಿದ್ದರು

Share This Article
Facebook Whatsapp Whatsapp Telegram Copy Link Print

Related Stories

Uncover the stories that related to the post!
District

ಪುಸ್ತಕ ಜ್ಞಾನದ ದೀಪ; ಮಗುವಿನ ಭವಿಷ್ಯ ಬದಲಿಸುವ ಶಕ್ತಿ ಅದಕ್ಕಿದೆ: ವಕೀಲ ರವಿ ಖಾನಾಪುರ

District

ಪಲ್ಸ್ ಪೋಲಿಯೋ ಜಾಗೃತಿ ಜಾಥಾ ಚಾಲನೆ ನೀಡಿದ ಹಿರಿಯ ನ್ಯಾಯಾಧೀಶ ರವಿಕುಮಾರ್ ಕೆ.

District

ಮಾಜಿ ಸಿಎಂ ಯಡಿಯೂರಪ್ಪ ನವರ   ಐವತ್ತು ವರ್ಷದ : ಕಲ್ಲು ಮುಳ್ಳು ಹಾದಿಯಿಂದ ಸುವರ್ಣ ಮಾರ್ಗವಾದ ರಾಜಕೀಯ ಪಯಣ

“ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸಮಾರಂಭ ” ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಕರ್ನಾಟಕ ಅವರ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸಮರ್ಪಣಾ ಸಮಾರಂಭ

District

ಹುಮ್ನಾಬಾದ್ ಟೋಕರೆ ಕೋಳಿ ಸಮಾಜದ ನೂತನ ಪದಾಧಿಕಾರಿಗಳಿಗೆ ಶ್ರೀ ರತ್ನಕಾಂತ್ ಶಿವಯೋಗಿಗಳಿಂದ ಸನ್ಮಾನ ಹಾಗೂ ಆಶೀರ್ವಾದ

DistrictState

ಯಲಹಂಕದಲ್ಲಿ ವಿಜೃಂಭಣೆಯ ಸಾವರ್ಕರ್ ಜಯಂತ್ಯುತ್ಸವ

District

ಕಾಮನಕೇರಿಯಲ್ಲಿ ವಿಬಿ ರಾಮ್ ಜಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಆರೋಪ: ಅನಧಿಕೃತ ರಜೆ ಹಾಗೂ ಕೂಲಿ ವಿಳಂಬದ ವಿರುದ್ಧ ಆಕ್ರೋಶ

*ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಮಹಿಳಾ ಸಬಲೀಕರಣ- ಸಚಿವ ಪ್ರಿಯಾಂಕ್ ಖರ್ಗೆ*

Show More
Kannada Today TV
  • Privacy Policy
  • Terms and Conditions
  • CSR Policy
  • Complaints Redressal

© Kannada Today TV. Developed by Sunday Designs

Welcome Back!

Sign in to your account

Username or Email Address
Password

Lost your password?