ದೇವನಹಳ್ಳಿ.5 :: ಸುಮರು 50 ವರ್ಷಗಳ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ
ಖಾತೆಗಳ ಹಂಚಿಕೆಯಲ್ಲಿ ಹಿರಿತನ ಕಾಪಾಡಬೇಕು ಶಾಸಕರಲ್ಲಿ ದೇಶಪಾಂಡೆ ರಾಮಲಿಂಗಾರೆಡ್ಡಿ ನಾನು ಹೆಚ್ಚು ಬಾರಿ ಗೆದ್ದಿರುವವರು ನಾನು 8ಬಾರಿ ಗೆದ್ದಿರುವವನು ಪ್ರೊಟೊಕಾಲ್ ಪ್ರಕಾರ ಹಿರಿತನದ ಆದಾರದ ಮೇಲೆ ಸಮಾಜಕ್ಕೆ ಉಪಯೋಗವಾಗುವ ಖಾತೆಗಳ ಹಂಚಿಕೆ ಆಗಬೇಕಿತ್ತು
ನಾನು ಕಳೆದ ಮೂರು ವರ್ಷಗಳಿಂದ ಆಹಾರ ಖಾತೆಯನ್ನು ಉತ್ತಮವಾಗಿ ನಿಭಾಯುಸಿದ್ದು ಈ ಬಾರಿ ಜನರಿಗೆ ಉಪಯೋಗವಾಗುವ ಸಮಾಜ ಕಲ್ಯಾಣ,ಕೃಷಿ ನೀರಾವರಿ ಈ ರೀತಿಯ ಖಾತೆಗಳಿಗಾಗಿ ಮಾನ್ಯ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಬೇಡಿಕೆ ಇಟ್ಟಿದ್ದೆ
ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ರವರು ತಾಯಿ ಸ್ಥಾನದಲ್ಲಿದ್ದು ಎಲ್ಲಾರನ್ನು ಸಮಾನವಾಗಿ ನೊಡಬೇಕು ಎಂದರು
ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದು ಶ್ರೀಮತಿ ಸೋನಿಯಾಗಾಂಧಿ,ರಾಹುಲ್ ಗಾಂಧಿ, ಅವರ ಗಮನಕ್ಕೆ ತಂದಿದ್ದು ಮಾನ್ಯ ಮುಖ್ಯಮಂತ್ರಿ ಡಿಕೆ .ಶಿವಕುಮಾರ್ ,ಕೆಪಿಸಿಸಿ ಅಧ್ಯಕ್ಷರಾದ ಬಿಕೆ ಹರಿಪ್ರಸಾದ್ ರವರು ಖಾತೆಯ ಬದಲಾವಣೆ ಮಾಡಲಿದ್ದಾರೆ ಎಂದರು.