Sports ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾಗೆ ರೋಚಕ ಜಯ. Last updated: September 10, 2023 1:15 am By Ravikumar Badiger Share SHARE ಕೊಲಂಬೊ: ಬ್ಯಾಟರ್ ಸಧೀರ ಸಮರ ವಿಕ್ರಮ (93 ರನ್, 72 ಎಸೆತ, 8 ಬೌಂಡರಿ, 2 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ನೆರವಿನಿಂದ ಜಂಟಿ ಆತಿಥೇಯ ಶ್ರೀಲಂಕಾ ತಂಡ ಏಷ್ಯಾಕಪ್ ಏಕದಿನ ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 21 ರನ್‌ಗಳಿಂದ ಗೆಲುವು ದಾಖಲಿಸಿದೆ. Share This Article Facebook Whatsapp Whatsapp Telegram Copy Link Print