Kannada Today TV
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper
Notification
Font ResizerAa
Kannada Today TVKannada Today TV
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper
Search
  • Home
  • News
  • World
  • National
  • State
  • Live
  • District
  • Sports
  • Politics
  • Editorial
  • Cinema
  • Crime
  • Tech
  • E-Paper

Top Stories

Explore the latest updated news!

ವಿದೇಶದಲ್ಲಿಯೂ ಕನ್ನಡದ ಕಂಪು ಪಸರಿಸುತ್ತಿರುವುದು ಹೆಮ್ಮೆಯ ಸಂಗತಿ: ಎನ್. ರವಿಕುಮಾರ್

ಜನರ ನಡುವೆ ಜನನಾಯಕ: ಮಂಗಳೂರಿನಲ್ಲಿ ಯು.ಟಿ. ಖಾದರ್ ಅವರ ಜನಸಂಪರ್ಕದ ದಿನಚರಿ

ಆನೆ ಅಸಮಾಧಾನದ ನಡುವೆ ಹಾಲು ರೈತರಿಗೆ ಸಿಹಿಸುದ್ದಿ; ಡಿ.13ರಂದು ಹಾಸನದಲ್ಲಿ ಕೃತಜ್ಞತಾ ಸಮಾವೇಶ

Stay Connected

Find us on socials
248.1KFollowersLike
61.1KFollowersFollow
165KSubscribersSubscribe
© Kannada Today TV. Developed by Sunday Designs
Kannada Today TV > Blog > District > ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ತೊಂದರೆ: ಕರವೇ ಅಧ್ಯಕ್ಷ ಚನ್ನೂರ ಆಕ್ರೋಶ
DistrictNews

ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ತೊಂದರೆ: ಕರವೇ ಅಧ್ಯಕ್ಷ ಚನ್ನೂರ ಆಕ್ರೋಶ

NEWS
Last updated: August 22, 2024 8:03 am
By NEWS
Share
SHARE

ಹುಣಸಗಿ ಪಟ್ಟಣದಲ್ಲಿ ದೇವಾಪುರ-ಮನಗೂಳಿ ರಾಜ್ಯ ಹೆದ್ದಾರಿ ಮೇಲೆ ಬಿಡಾಡಿ ದನಗಳು ಮಲಗುವುದರಿಂದ, ತಿರುಗಾಡುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ವಾಹನ ಚಲಾಯಿಸಲು ತುಂಬಾ ತೊಂದರೆಗಳು ಆಗ್ತಾ ಇರುವುದನ್ನು ಖಂಡಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣ ಗೌಡ ಬಣ ) ತಾಲೂಕ ಘಟಕ ವತಿಯಿಂದ ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾತಾನಾಡಿದ ಕರವೇ ಅಧ್ಯಕ್ಷ ಬಸವರಾಜ ಚನ್ನೂರ ಅವರು ಹುಣಸಗಿ ಪಟ್ಟಣದಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರವೇ ತಾಲೂಕ ಘಟಕ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 

ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಬಸವರಾಜ ಚನ್ನುರು, ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ಮೌನೇಶ್ ಸಾಹುಕಾರ್ ಚಿಂಚೋಳಿ, ರಾಜು ಅವರಾದಿ, ನಿಂಗಣ್ಣ ಗುತ್ತೇದಾರ, ನಂದನಗೌಡ ಬಿರಾದಾರ, ಚನ್ನುಬಸ್ಸು, ಸುಭಾನ್ ನಬೋಜಿ,ಬಸವರಾಜ ಎಸ್, ಎಚ್, ಮಲ್ಲು ಮಾಳಿ,ಈಶ್ವರ್ ಅರಕೇರಿ ಜೆ ಇತರರು ಇದ್ದರು.

Share This Article
Facebook Whatsapp Whatsapp Telegram Copy Link Print

Related Stories

Uncover the stories that related to the post!
News

ಅನಾರೋಗ್ಯದಿಂದ ಹಸು ಸಾವು : ದಿ/ ನರೇಶ ಕುಮಾರ್ ಸೇವಾ ಸಂಸ್ಥೆ ವತಿಯಿಂದ ಅಂತ್ಯ ಸಂಸ್ಕಾರ.

District

ಪ್ರಶಾಂತಕುಮಾರ ನಿಗಡಿ ಅವಿರೋಧವಾಗಿ ಆಯ್ಕೆ  

ಏವೂರ ಸಣ ತಾಂಡಾ ದಲ್ಲಿ ಶಾಲಾ ಕೊಣೆಗಳು ದುರಸ್ಥಿಗೆ ಆಗ್ರಹ. ಭಾಗೇಶ್ ಏವೂರ.

“ಪ್ರಕೃತಿ ವಿಕೋಪ ನಿವಾರಕ – ನಮ್ಮ ಪರಿಸರ ವಿನಾಯಕ’’

District

October 16, 2026

*27ರಂದು ಪತ್ರಿಕಾ ದಿನಾಚರಣೆ ವಿವಿಧ ಕ್ಷೇತ್ರದಲ್ಲಿ ಸಾಧನ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮರೆಪ್ಪ ಬೇಗಾರ್* 

NewsState

SC/ST ಅಭಿವೃದ್ಧಿಗೆ ಸರ್ಕಾರ ಬದ್ಧ; ಮೀಸಲಾತಿ ಹೆಚ್ಚಳಕ್ಕಾಗಿ ಕಾನೂನು ಹೋರಾಟ ಮುಂದುವರಿಕೆ: ಸಿಎಂ ಡಿ.ಕೆ. ಶಿವಕುಮಾರ್

District

ಲಿಂಗಸಗೂರು: ಗಡಿಯಾರ ಚೌಕದಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆ; ಪಾದಚಾರಿಗಳ ಹೈರಾಣು!

Show More
Kannada Today TV
  • Privacy Policy
  • Terms and Conditions
  • CSR Policy
  • Complaints Redressal

© Kannada Today TV. Developed by Sunday Designs

Welcome Back!

Sign in to your account

Username or Email Address
Password

Lost your password?