ಚಿಕ್ಕ ಚಡ್ಡಿಗಾಗಿ ನಡೀತು ದೊಡ್ಡ ಫೈಟ್..! ಬುದ್ದಿ ಹೇಳಿದವರಿಗೆ ಗುದ್ದಿ ಜೈಲುಪಾಲಾದ ಯುವತಿ..!?

ಬೆಂಗಳೂರ :: ಬಟ್ಟೆ ವಿಚಾರಕ್ಕೆ ಬುದ್ಧಿವಾದ ಹೇಳಿದ ಮಹಿಳಾ ಹೋಮ್​​ಗಾರ್ಡ್​ಗೆ ಜುಟ್ಟು ಹಿಡಿದು ಥಳಿಸಿದ್ದ ಯುವತಿ ಅರೆಸ್ಟ್ ಆಗಿದ್ದಾಳೆ. ಬೆಂಗಳೂರಿನ ಕೆ.ಆರ್ ಪುರದಲ್ಲಿ ಚಡ್ಡಿ ಹಾಕಿಕೊಂಡು ತಿರ್ಗಾಡ್ತಿದ್ದ ಮೋಹಿನಿ ಅನ್ನೋ ಯುವತಿಗೆ ಹೋಮ್​​ಗಾರ್ಡ್​ ಲಕ್ಷ್ಮೀ ನರಸಮ್ಮ ಬುದ್ದಿ ಹೇಳಿದ್ರು.. ಇತರ ಬಟ್ಟೆ ಹಾಕ್ಕೊಂಡು ಸುತ್ತಾಡಬೇಡ.. ಮೈತುಂಬಾ ಬಟ್ಟೆ ಹಾಕ್ಕೊಂಡು ಬಾ ಅಂತ ಹೇಳಿದ್ರು.. ನನ್ ಚಡ್ಡಿ ನನ್ ಇಷ್ಟ.. ನೀನ್ಯಾರು ನನಗೆ ಹೇಳೋಕೆ ಅಂತ ಹೋಮ್​​ಗಾರ್ಡ್ ಮೇಲೆಯೇ ಯುವತಿ ರಾಕ್ಷಸಿ ಅವತಾರ ತಾಳಿದ್ಲು.. ಜಡೆ ಹಿಡಿದು ರಕ್ತ ಬರುವಂತೆ ಹಲ್ಲೆ ಮಾಡಿದ್ಲು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಮೋಹಿನಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

#chaddi #bangalore #krpuram #viral #roadfight #ಬೆಂಗಳೂರು #highlightseveryone

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ