ಆಲಮೇಲ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಬಂಡು ಸ್ಥಾವರಮಠ ಆಯ್ಕೆ

ಆಲಮೇಲ ಮಾ.10 : ತಾಲೂಕಿನ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುರ್ವಬಾವಿ ಸಭೆಯಲ್ಲಿ ಆಲಮೇಲ ನಗರದ ಜಂಗಮ ಸಮಾಜದ ಯುವ ಘಟಕದ ಪಧಾದಿಕಾರಿಗಳ ಆಯ್ಕೆ ಮಾಡಲಾಯಿತು.

ಯುವ ಘಟಕದ ಗೌರವ ಅಧ್ಯಕ್ಷರಾಗಿ ಶ್ರೀಶೈಲ ಶ್ರೀಶೈಲ ಮಠಪತಿ ಅಧ್ಯಕ್ಷರಾಗಿ ಬಂಡು ಸ್ಥಾವರಮಠ ಉಪಾಧ್ಯಕ್ಷರಾಗಿ ವಿಶ್ವನಾಥ ಹಿರೇಮಠ ಮೃತ್ಯಂಜಯ ಘಾಳಿಮಠ ಪ್ರಧಾನಕಾರ್ಯದರ್ಶಿ ರಾಕೇಶ ರಾಂಪೂರಮಠ ಖಜಾಂಚಿ ನಾಗಯ್ಯ
ಮುಳಮಠ ಅವರನ್ನು ಆಯ್ಕೆ ಮಾಡಲಾಯಿತು

ಈ ಸಂದರ್ಭದಲ್ಲಿ ಜಿಲ್ಲೆಯ ಸಮಾಜದ ಮುಖಂಡರಾದ ವಿರುಪಾಕ್ಷಿಯ್ಯ ಹೀರೇಮಠ ವಿಜಯಕುಮಾರ ಸಂಗಯ್ಯ ಮುಳಮಠ ಟಕ್ಕಯ್ಯ ಸಿದ್ದು ಮುಗಳಿ(ಹಿರೇಮಠ)ಚನ್ನಯ್ಯ ಸಾರಂಗಮಠ ಹಾಗೂ ಸಮಾಜದ ಮುಖಂಡರು ಹಿರಿಯರು ಯುವಕರ ಇದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ