ಜವಹಾರ ಕಾಲೇಜು ವಿದ್ಯಾರ್ಥಿ ಜೈನಾಪುರ ಗ್ರಾಮದ ಸುಬ್ಬಣ್ಣ ಮಾನಪ್ಪ ಚಳ್ಳಗಿ ಇವರು 550 ಅಂಕ ತೆಗೆದುಕೊಳ್ಳುವದರೊಂದಿಗೆ 91 % ಪ್ರತಿಶತ ಮಾಡಿರುತ್ತಾರೆ. ಗ್ರಾಮದ ಕೀರ್ತಿ ಹೆಚ್ಚಿಸಿದಕ್ಕಾಗಿ ಗ್ರಾಮದ ಪ್ರಮುಖರಾದ ಕಾಳಿಂಗಪ್ಪ ಚಾಮನೂರ್,ಮಾನಪ್ಪ ಶೆಳ್ಳಗಿ,ಧನರಾಜಗೌಡ ಪಾಟೀಲ್,ವಿಜಯಕುಮಾರ್ ದರ್ಶನಾಪುರ,ಬಸವರಾಜ ಕಾರನೂರ,ಮಹೇಶ್ ಮರಾಠ,ಭೀಮಣ್ಣ ಚಮನೂರ ಹರ್ಷವನ್ನು ವ್ಯಕ್ತಪಡಿಸಿದರು.
ಜವಹಾರ ಕಾಲೇಜು ವಿದ್ಯಾರ್ಥಿ ಜೈನಾಪುರ ಗ್ರಾಮದ ಸುಬ್ಬಣ್ಣ ಮಾನಪ್ಪ ಚಳ್ಳಗಿ ಇವರು 550 ಅಂಕ
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್
KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ